Surprise Me!

ನಿಖಿಲ್ ಕುಮಾರಸ್ವಾಮಿಯವರ 'ನಿಖಿಲ್ ಎಲ್ಲಿದೀಯಪ್ಪ' ಟೈಟಲ್ ಗೆ ಫುಲ್ ಡಿಮ್ಯಾಂಡ್ | FILMIBEAT KANNADA

2019-04-08 552 Dailymotion

Kannada Film Directors and Producers showing interest to make movie in the name of Nikhil Ellidiyappa, Jodethugalu, Mandyada Hennu titles. <br /><br />ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪ....' ಎಂಬ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ಇತ್ತೀಚಿನ ದಿನದಲ್ಲಿ ದೊಡ್ಡ ಸದ್ದು ಮಾಡಿತ್ತು. ಇದೀಗ, ಇದೇ ಶೀರ್ಷಿಕೆಯಲ್ಲಿ ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.<br />

Buy Now on CodeCanyon